ಇದೊಂದು ಸಂದೀಘ್ಗ್ದ ಸ್ಥಿತಿ. ಇವರು ಎಷ್ಟೇ ಬಾಯಿ ಬಡಿದುಕೊಂಡರು ಯಾವ ಪಾಲಕನು ತನ್ನ ಮಗ ಕನ್ನಡಮಧ್ಯಮದಲ್ಲಿ ಕಲಿತು ಕನ್ನಡ ಶಿಕ್ಶಕನೋ ಉಪನ್ಯಸಕನೋ ಇಲ್ಲವೇ ತಹಾಸಿಲ್ದಾಾರ್ ಕಛೇರಿಯಲ್ಲಿ ಗುಮಾಸ್ತನೋ ಆಗಲಿ ಎಂದು ಬಯಸಲ್ಲ. ಎಲ್ಲರೂ ತನ್ನ ಮಗ/ ಳು ಇಂಗ್ಲೀಶ್ ಕಲಿತು MNC ಕಂಪನಿಯಲ್ಲಿ ಕೆಲಸಮಾಡಲಿ ಎಂದೇ ಬಯಕೆ! ಬಹುಶಃ ಇದಕ್ಕೆ ಪರಿಹಾರ ಇಲ್ಲವೇನೋ !!
ನಾನೂ ಹಳ್ಳಿಯ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಕಲಿತವನು. ಇಂಗ್ಲೀಶ್ ಮಧ್ಯಮ ಹುಡುಗರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ. ಇದಕ್ಕೆ ಕಾರಣ ನಮ್ಮ ಶಾಲೆಯಲ್ಲಿದ್ದ ಇಂಗ್ಲೀಷ್ ಗುರುಗಳು ಹಾಗೂ ಮನೆಯಲ್ಲಿದ್ದ ಪೂರಕ ವಾತಾವರಣ.
ನಿಮ್ಮ ಮನೆಯಲ್ಲಿಯೂ ಈ ಪೂರಕ ವಾತಾವರಣ ಇರಬಹುದು. ಆದರೆ ಅಷ್ಟೇನೂ ಕಲಿಯದ ಶ್ರಮಿಕ ವರ್ಗದವು ಏನು ಮಾಡಬೇಕು? ಅವರಿಗೆ ಒಂದೇ ಕನಸು. ತನ್ನ ಮಗ ಇಂಗ್ಲೀಶ್ ನಲ್ಲಿ ಕಲಿತು ಒಳ್ಳೆಯ ಹುದ್ದೆ ಹಿಡಿಯಲಿ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನನ್ನಂತೆ ಖಾಕಿ ಪ್ಯಾಂಟ್, ದ್ವಾರದ ಮುಂದಿನ ಸ್ಟೂಲ್ ಗತಿ!!

No comments:
Post a Comment